ಜಗ್ಗೇಶ್​ ಮತ್ತು ಪರಿಮಳ ಅವರ 36ನೇ ವಿವಾಹ ವಾರ್ಷಿಕೋತ್ಸವ

ಕನ್ನಡ ಚಿತ್ರರಂಗದ ರೊಮ್ಯಾಂಟಿಕ್ ಹಾಗೂ ಇಂಟ್ರೆಸ್ಟಿಂಗ್‌ ಕಪಲ್‌ ಎಂದೇ ಗುರುತಿಸಿಕೊಂಡ ಜಗ್ಗೇಶ್‌ ಮತ್ತು ಪರಿಮಳಾ ಇಂದು 36ನೇ ವಿವಾಹ ವಾರ್ಷಿಕೋತ್ಸವವನ್ನೂ ಸಿಂಪಲ್ ಆಗಿ ಆಚರಿಸಿಕೊಂಡಿದ್ದಾರೆ….

1984ರಲ್ಲಿ ಮದುವೆಯಾದ ಈ ಜೋಡಿಯ ಸುಖಿ ದಾಂಪತ್ಯಕ್ಕೆ 36 ವರ್ಷ ತುಂಬಿದೆ.  ಈ ಸುಮಧುರ ಕ್ಷಣ ನೆನೆದು ಭಾವನಾತ್ಮಕ ಪೋಸ್ಟ್​ ಹಾಕಿದ್ದಾರೆ ಪರಿಮಳ ಜಗ್ಗೇಶ್​  ‘ನಾನು 1984ರಲ್ಲಿ ಜಗ್ಗಿ ಮದುವೆ ಆದಾಗ ನೆನಸಲಿಲ್ಲ.. ನನಗೆ ಇಷ್ಟುದೊಡ್ಡ ಪರಿವಾರ ಸಿಗುತ್ತದೆ ಅಂತ’ ಎಂದು ಬರೆದಿದ್ದಾರೆ.

This Article Has 1 Comment
  1. Pingback: best dumps store

Leave a Reply

Your email address will not be published. Required fields are marked *

Translate »
error: Content is protected !!