ಪ್ರೇಮ್ ನಿರ್ದೇಶಿಸಿದ ಪಕ್ಕಾ ಲವ್ ಸ್ಟೋರಿ ಓರಿಯೆಂಟೆಡ್ ಸಿನಿಮಾ ‘ಏಕ್ ಲವ್ ಯಾ’ ಟೀಸರ್ ರಿಲೀಸ್ ಪ್ರೇಮಿಗಳ ದಿನದ ವಿಶೇಷವಾಗಿ ಟೀಸರ್ ಬಿಡುಗಡೆ ಮಾಡಿದ ಚಿತ್ರತಂಡ ಈ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪ್ರವೇಶ ಕೊಟ್ಟ ನಟಿ ರಕ್ಷಿತಾ ಸಹೋದರ ರಾಣಾ
ರಾಣಾಗೆ ನಾಯಕಿಯರಾಗಿ ಸಾಥ್ ಕೊಟ್ಟ ರಚಿತಾ ರಾಮ್,ರೇಷ್ಮಾ ಟೀಸರ್ ತುಂಬಾ ಕಾಣಿಸುವ ರಚಿತಾ ರಾಮ್ ಚಿತ್ರದ ಹೈಲೈಟ್ ,ಸಿಗರೇಟ್ ಸೇದುವುದರಿಂದ ಹಿಡಿದು ಹಾಕಿರೋ ಬಟ್ಟೆ ಜೊತೆಗೆ ಕ್ಲೈಮ್ಯಾಕ್ಸ್ ವೇಳೆ ಬರುವ ಲಿಪ್ ಕಿಸ್ ಸದ್ಯ ಸ್ಯಾಂಡಲ್ವುಡ್ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
‘ಈ ಚಿತ್ರದಲ್ಲಿ ನಾನು ಎರಡು ಸಿಗರೇಟ್ ಪ್ಯಾಕೆಟ್ ವೇಸ್ಟ್ ಮಾಡಿದ್ದೇನೆ. ನಾನು ಮೊದಲ ಬಾರಿಗೆ ಸಿಗರೇಟ್ ಸೇದಿದಾಗ ೫ ನಿಮಿಷದವರೆಗೂ ಕೆಮ್ಮಿದ್ದೆ’: ರಚಿತಾ ರಾಮ್
‘ಪ್ರೇಮ್ ಜೊತೆ ಇದು ಮೊದಲ ಸಿನಿಮಾ. ಅವರು ನನಗೆ ಒಳ್ಳೆಯ ಪಾತ್ರವನ್ನು ನೀಡಿದ್ದಾರೆ: ನಿರ್ದೇಶಕರಿಗೆ ಥ್ಯಾಂಕ್ಸ್ ಹೇಳಿದ ರಚಿತಾ. ಟೀಸರ್ನಲ್ಲಿ ‘ಈ ಹುಡುಗಿಯರು ವೆದರ್ ಇದ್ದಂಗೆ ಯಾವಾಗ ಬರ್ತಾರೆ? ಯಾವಾಗ ಹೋಗ್ತಾರೆ ಗೊತ್ತೇ ಆಗಲ್ಲ. ಆದರೆ, ಹುಡುಗರು ವೆದರ್ ರಿಪೋರ್ಟ್ ಇದ್ದಂಗೆ ಇವತ್ತು ಬರ್ತಾಳೆ, ನಾಳೆ ಬರ್ತಾಳೆ ಅಂತ ಕಾಯ್ತಾನೆ ಇರ್ತೀವಿ’ ಅನ್ನೋ ಡೈಲಾಗ್ ಕುತೂಹಲ ಕೆರಳಿಸಿದೆ.
Pingback: meetvio evolution review