ಪಾಪ್‌ಕಾರ್ನ್ ಮಂಕಿ ಟೈಗರ್’ 21ಕ್ಕೆ ಬಿಡುಗಡೆ

ಸ್ಟುಡಿಯೋ ೧೮ ಲಾಂಛನದಲ್ಲಿ ಸುಧೀರ್ ಕೆ.ಎಂ ನಿರ್ಮಿಸಿರುವ, ಸೂರಿ(ದುನಿಯಾ) ನಿರ್ದೇಶನದ ‘ಪಾಪ್‌ಕಾರ್ನ್ ಮಂಕಿ ಟೈಗರ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಚರಣ್‌ರಾಜ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಶೇಖರ್ ಎಸ್ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ, ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನ ಹಾಗೂ ಮಲ್ಲ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಅಮೃತ್ ಭಾರ್ಗವ್ ಸಹ ನಿರ್ದೇಶನವಿದೆ.

ಡಾಲಿ ಧನಂಜಯ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ನಿವೇದಿತ, ಸುಧಿ, ನವೀನ್, ಮೋನಿಷ ನಾಡ್‌ಗಿರ್, ಸಪ್ತಮಿ ಗೌಡ, ಅಮೃತ ಅಯ್ಯಂಗಾರ್, ಪೂರ್ಣಚಂದ್ರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

This Article Has 1 Comment
  1. Pingback: https://richardmille.casa/

Leave a Reply

Your email address will not be published. Required fields are marked *

Translate »
error: Content is protected !!