ಇದೇ ಶುಕ್ರವಾರ ತೆರೆಗೆ ‘ಐ 1’

ಎಸ್.ಪಿ ಪಿಕ್ಚರ್ಸ್ ಲಾಂಛನದಲ್ಲಿ ಶೈಲಜಾ ಪ್ರಕಾಶ್ ಅವರು ನಿರ್ಮಿಸಿರುವ `ಐ 1` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಆರ್.ಎಸ್.ರಾಜಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ವಿಬಿನ್ ಆರ್ ಸಂಗೀತ ನೀಡಿದ್ದಾರೆ. ಶಿನೂಬ್ ಟಿ ಚಾಕೋ ಚಾಯಾಗ್ರಹಣ, ವಿಶಾಖ್ ರಾಜೇಂದನ್ ಸಂಕಲನ ಹಾಗೂ ಅಶೋಕ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಡಾ||ವಿ.ನಾಗೇಂದ್ರಪ್ರಸಾದ್ ಹಾಗೂ ಉಮೇಶ್ ಎಸ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಕಿಶೋರ್, ಧೀರಜ್ ಪ್ರಸಾದ್ ಹಾಗೂ ರಂಜನ್ ಎಂ.ಎಸ್.ಬಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!