ಐ1 ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್

ಸ್ಯಾಂಡಲ್‍ವುಡ್‍ನಲ್ಲಿ ಇತ್ತೀಚೆಗೆ ನೈಜ ಘಟನೆಗಳನ್ನಾಧರಿಸಿದ ಚಿತ್ರಗಳು ಹೆಚ್ಚಾಗಿ ಬರುತ್ತಿದ್ದು ಪ್ರೇಕ್ಷಕರ ಮನ ಗೆದ್ದಿದೆ ಎಂಬುದನ್ನು ಈ ವರ್ಷ ಸಕ್ಸಸ್ ಚಿತ್ರಗಳು ಹೆಚ್ಚಾಗಿರುವುದೇ ಕಾರಣ. ಅದೇ ಸಾಲಿಗೆ ಸೇರುವ ಚಿತ್ರವೆಂದರೆ ಐ1.

ಈ ಚಿತ್ರವು ಕೂಡ ಸಂಚಾರಿ ಕಥೆಯನ್ನು ಬಿಂಬಿಸುವಂತಿದ್ದು ಟೆಂಪೋ ಟ್ರಾವೆಲರ್ ಒಂದರಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಹೊಸಬರ ಪ್ರಯತ್ನವನ್ನು ಪ್ರೋತ್ಸಾಹಿಸುವ ಕಿಚ್ಚ ಸುದೀಪ್ ಅವರು ಮೊನ್ನೆ ಈ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

This Article Has 1 Comment
  1. Pingback: Regression Testing

Leave a Reply

Your email address will not be published. Required fields are marked *

Translate »
error: Content is protected !!