ಡಾರ್ಲಿಂಗ್ ಕೃಷ್ಣ ನಟನೆಯ ಬ್ರ್ಯಾಟ್ ಚಿತ್ರ ಕಳೆದ 4 ವಾರಗಳಿಂದ ಸತತವಾಗಿ ಟಾಪ್ ಹತ್ತರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
ಶಶಾಂಕ್ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾಗಿದೆ. ಪ್ರೈಮ್ ವಿಡಿಯೋ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕನ್ನಡ ಚಿತ್ರಗಳ ಪೈಕಿ ಕಾಂತರಾ ಚಾಪ್ಟರ್ 1 ಟಾಪ್ ಐದರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಉಳಿದಂತೆ ಕನ್ನಡದ ಬ್ರ್ಯಾಟ್ ಟಾಪ್ 8ನೇ ಸ್ಥಾನವನ್ನು ಪಡೆದಿದೆ.
ಬ್ರ್ಯಾಟ್ ಚಿತ್ರ ಬೆಟ್ಟಿಂಗ್ ದಂಧೆಯ ಬಗ್ಗೆ ಕಥಾವಸ್ತುವನ್ನು ಹೊಂದಿದೆ. ಅಚ್ಚುತ್ ಕುಮಾರ್, ಡ್ರ್ಯಾಗನ್ ಮಂಜು ಇತರರು ಚಿತ್ರದಲ್ಲಿ ನಟಿಸಿದ್ದಾರೆ.






Be the first to comment