ದರ್ಶನ್–ಪವಿತ್ರಾ ಮದುವೆ ಫೋಟೋಸ್ ಸದ್ದು!

ದರ್ಶನ್ ಮತ್ತು ಪವಿತ್ರಾ ಗೌಡ ಮದುವೆ ಫೋಟೋಸ್ ಎಂಬ ಶೀರ್ಷಿಕೆಯ ರೀಲ್ ವಿಡಿಯೋ ಒಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

ಆ ಚಿತ್ರಗಳಲ್ಲಿ ಪವಿತ್ರಾ ಕತ್ತಿನಲ್ಲಿ ಅರಿಶಿಣದ ದಾರ ತೊಟ್ಟಿರುವುದೂ, ಇಬ್ಬರೂ ಮದುವೆಯ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಿರುವುದೂ ಗಮನ ಸೆಳೆದಿದೆ. ಇವರು ನಿಜವಾಗಿಯೂ ವಿವಾಹವಾಗಿದ್ದಾರೆಯೇ ಎಂಬ ಚರ್ಚೆಗೆ ಹಳೆಯ ಫೋಟೋಗಳು ಬಣ್ಣ ತುಂಬುವಂತೆ ವೈರಲ್ ಆಗಿವೆ.

ಮೂಲಗಳ ಪ್ರಕಾರ  ಈ ಫೋಟೋಗಳು 10 ವರ್ಷ  ಹಿಂದಿನವು. ಆಗ ದರ್ಶನ್ ಅಪಘಾತಕ್ಕೊಳಗಾಗಿ ಕೈಗೆ ಪೆಟ್ಟಾಗಿದ್ದಾಗ ಪವಿತ್ರಾ ಗೌಡ ಅವರ ಆರೈಕೆ ಮಾಡಿದ್ದರು. ಈ ಚಿತ್ರಗಳು ಮತ್ತೆ ಹೊರಬಂದ ಹಿನ್ನೆಲೆಯಲ್ಲಿ ಇವರ ಸಂಬಂಧದ ಕುರಿತ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಚುರುಕಾಗಿದೆ.

ವೈರಲ್ ಆಗಿರುವ ಫೋಟೋಗಳಲ್ಲಿ ದರ್ಶನ್ ಮತ್ತು ಪವಿತ್ರಾ ಇಬ್ಬರೂ  ಮದುಮಕ್ಕಳ ರೀತಿ ಕಾಣಿಸಿಕೊಂಡಿದ್ದಾರೆ. ಫೋಟೋದಲ್ಲಿ ಪವಿತ್ರಾ ಕತ್ತಿನಲ್ಲಿ ಅರಿಶಿಣದ ದಾರ ತೊಟ್ಟಿರುವುದೂ, ಇಬ್ಬರೂ ಮದುವೆಯ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಿರುವುದೂ ಗಮನ ಸೆಳೆದಿದೆ.

ಸದ್ಯ ಈ ಫೋಟೋ ಚರ್ಚೆಗೆ ಕಾರಣವಾಗಿವೆ. ಇದನ್ನು ನೋಡಿದರೆ ಇವರು ಮದುವೆಯ ಫೋಟೋ ಇರುವಂತಿದೆ.  ಇವರು ಮದುವೆಯಾಗಿರೋದು ಪಕ್ಕಾ ಅಂತಿದ್ದಾರೆ ನೆಟ್ಟಿಗರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!