ಮೀ ಟೂ ಆರೋಪ ಮಾಡಿದ್ದ ನಟಿ ಮೀನು ಮುನೀರ್, ‘ಮಾಂಸ ದಂಧೆ’ ಪ್ರಕರಣದಲ್ಲಿ ತಮಿಳುನಾಡು ಪೊಲೀಸರಿಂದ ಬಂಧಿತರಾಗಿದ್ದಾರೆ.
ಕೇರಳದ ಅಲುವಾದಲ್ಲಿ ಬಂಧಿಸಲ್ಪಟ್ಟ ನಟಿಯನ್ನು ಚೆನ್ನೈಗೆ ಕರೆತರಲಾಗಿದೆ. ತಮ್ಮ ಹತ್ತಿರದ ಸಂಬಂಧದ ಯುವತಿಯನ್ನು ಸಿನಿಮಾದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ್ದ ಆರೋಪ ನಟಿಯ ಮೇಲಿದೆ.
ಚೆನ್ನೈನ ತಿರುಮಂಗಲಂ ಠಾಣೆಯಲ್ಲಿ ದಾಖಲಾಗಿದ್ದ ದೂರು ಆಧರಿಸಿ ಪೋಕ್ಸೊ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.
ಮೀನು ಮುನೀರ್ ಮಲಯಾಳಂ ನಟ ಬಾಲಚಂದ್ರ ಮೆನನ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಬಳಿಕ ಸಾಕ್ಷ್ಯಗಳ ಕೊರತೆಯಿಂದ ಆ ಪ್ರಕರಣ ನ್ಯಾಯಾಲಯ ಕೈಬಿಟ್ಟಿತ್ತು. ಬ್ಲಾಕ್‌ಮೇಲ್ ಪ್ರಯತ್ನ ಆರೋಪದಲ್ಲಿ ನಟಿಯ ವಕೀಲ ಬಂಧನಕ್ಕೊಳಗಾಗಿದ್ದರು.
ಮೀನು ಮುನೀರ್ ಮಲಯಾಳಂ ಹಾಗೂ ತಮಿಳು ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮೀನು ಮುನೀರ್ ಕ್ಯಾಲೆಂಡರ್, ತಾ ತಡಿಯಾ, ಒನ್ ವೇ ಟಿಕೆಟ್, ಪ್ರಮುಖನ್, ಪ್ರಬಲನ್ ನಲ್ಲ ಪಟ್ಟುಕರ್, ದೇ ಇಂಗೊಟ್ಟು ನೋಕಿಯೇ, ಪುಲ್ಲುಕೆಟ್ ಮುತ್ತಮ್ಮ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
—





Pingback: MyBlog
Pingback: how to order enclomiphene australia online no prescription
Pingback: how to order xifaxan usa pharmacy
Pingback: how to order staxyn no prescription needed