ಆರ್ ಎಸ್ ಪಿ ಫೀಲಮ್ಸ್ ಪ್ರೋಡಕ್ಷನ್ ರವರ ‘ರತ್ನಾಪೂರ’ ಕನ್ನಡ ಚಲನಚಿತ್ರದ ಅದ್ಧೂರಿ ಮುಹೂರ್ತ ನೆರೆವೆರಿತು. ಮೂಹೂರ್ತಕ್ಕೆ ಕ್ಲಾಪ್ ಮಾಡುವ ಮೂಲಕ ಶುಭಾಶಯ ಕೊರಿದರು ನಿರ್ಮಾಪಕ ರವಿ ಪೂಜಾರಿ.
ಅಥಣಿ ಯಲ್ಲಿ ಆರ್ ಎಸ್ ಪಿ ಗ್ರುಪ್ ಆಫ್ ಕಂಪನಿಗಳ ಸಭಾಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಚೊಚ್ಚಲ ಆರ್ ಎಸ್ ಪಿ ಪ್ರೋಡಕ್ಷನ್ ನಲ್ಲಿ ಮೂಡಿ ಬುರುತ್ತಿರುವ ಕನ್ನಡದ ಆದ್ಯಾತ್ಮಿಕ ನೆಲೆಗಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ರತ್ನಾಪೂರ ಭಂಡಾರ್ ನಿಧಿ ಚಲನ ಚಿತ್ರದ ಚಿತ್ರೀಕರಣಕ್ಕೆ ನಿರ್ಮಾಕ ರವಿ ಪೂಜಾರಿ ಹಾಗೂ ನಟಿ ರಂಗ ಕಲಾವಿದೆ ಪ್ರೇರಣಾ ಮತ್ತು ನಟ ಹಾಲೇಶ ಲೋಕುರು ಅಭಿನಯಿಸುತ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ರವಿ ಪೂಜಾರಿ ಅವರು ಹೊಸದೊಂದು ವಿನೂತ ಪ್ರಯೋಗಕ್ಕೆ ಮುಂದಾಗಿದ್ದು ಹೊಸ ಪ್ರತಿಭಾವಂತ ಕಲಾವಿದರನ್ನೊಳಗೊಂಡ ಚಿತ್ರ ರತ್ನಾಪೂರ್ ಭಂಡಾರ ನಿಧಿ. ಅನ್ನುವ ಆದ್ಯಾತ್ಮಿಕ ನೆಲೆಯಲ್ಲಿರು ಕಥೆಯನ್ನು ಒಳಗೊಂಡ ಕನ್ನಡ ಚಲನ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದು ಒಳ್ಳೆಯ ಚಿತ್ರ ನಿರ್ಮಾಣವಾಗುತ್ತಿದ್ದು ಎಲ್ಲ ಕನ್ನಡಿಗರು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು ಅಲ್ಲದೆ ಮಾರ್ಚ್ 20 ರ ಒಳಗಾಗಿ ಚಿತ್ರದ ಟ್ರೇಲರ್ ಸಿದ್ದವಾಗಲಿದೆ ಎಂದು ಹೇಳಿದರು.
ಈ ವೇಳೆ ಸಾಹಿತಿ ಅಪ್ಪಾಸಾಬ ಅಲಿಬಾದಿ, ಮುಖಂಡ ಗಿರೀಶ ಬುಟಾಳಿ, ದೀಪಕ್ ಬುರ್ಲಿ, ರಂಗಭೂಮಿ ಕಾಲಾವಿದೆ ನಟಿ ಪ್ರೇರಣಾ, ನಿರ್ದೇಶಕ ಹಾಲೇಶ ಲೋಕುರ, ಕ್ಯಾಮರಾಮನ್ ಸಿದ್ದು ದಡೆದ, ಸಹ ಕಲಾವಿದರಾದ, ಸಕಾರಾಮ, ಸುನೀಲ, ಸೋಮನಾಥ, ಮಲ್ಲಿಕಾರ್ಜುನ, ಸಂಗಮೇಶ, ಎಡಿಟರ್ ಸಚೀನ್ ಶೆಟ್ಟಿ, ಸಂಗಿತ ಪ್ರಾನ್ನ ಬೋಜಶೆಟ್ಟರ, ಎಸ್‌ಎಫ್‌ಎಕ್ಸ್ ನಿಖೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Be the first to comment