ಡಾಲಿ ಪೋಸ್ಟರ್ ಬಿಡುಗಡೆ

ಟಗರು ಚಿತ್ರದಲ್ಲಿ ಖಳನಟನಾಗಿ ಡಾಲಿ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದ ಧನಂಜಯ್‌ಗೆ ಪಾತ್ರವು ಪ್ರಸಿದ್ದಿಯಾಗಿ ಅಂತಹುದೆ ರೋಲ್‌ಗಳು ಸಿಗುತ್ತಿಿವೆ. ಅದರಂತೆ ಮೊದಲಸಲ, ಎರಡನೆ ಸಲ ನಿರ್ಮಾಣ ಮಾಡಿರುವ ಯೋಗೇಶ್‌ನಾರಾಯಣ್ 18 ತಿಂಗಳ ಕೆಳಗೆ ’ಡಾಲಿ’ ಹೆಸರಿನ ಚಿತ್ರವನ್ನು ಲಾಂಚ್ ಮಾಡಲು ಸಿದ್ದರಿದ್ದರು. ಸಿನಿಮಾದ ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಅವರು ಮಾತನಾಡಿ  ದಿನ ಎರಡು ಸಿನಿಮಾದಂತೆ ಪಂಚರ್ವಾಕ ಯೋಜನೆ ಆಗುವುದಿಲ್ಲ. ಎಂಟು ತಿಂಗಳ ಒಳಗೆ ಮುಗಿಸಲು ಬದ್ದರಾಗಿದ್ದೇವೆ. ಇಲ್ಲಿಯವರೆಗೂ 25 ಕತೆಗಳನ್ನು ಕೇಳಲಾಗಿ, 18 ನಿರ್ದೇಶಕರುಗಳನ್ನು ಭೇಟಿ ಮಾಡಲಾಗಿತ್ತು. ಕೊನೆಗೂ ಇಂದು ಕಾಲ ಕೂಡಿ ಬಂದಿದೆ ಎಂದರು.

ಟೈಟಲ್ ಧನಂಜಯ್‌ಗೆ ಸೂಕ್ತವಾಗಿದೆ. ವೆಸ್ಟ್ರನ್ ಮಾದರಿಯಲ್ಲಿ ಬರಲಿದ್ದು, ಬಜೆಟ್‌ಗೆ ಇತಿ ತಿ ಇರುವುದಿಲ್ಲ. ಅಂದುಕೊಂಡಿದ್ದನ್ನು ನೀಡಲು ನಿರ್ಮಾಪಕರು ಸಿದ್ದರಿದ್ದಾಾರೆ. ಅವರ ಕ ಟ್‌ಮೆಂಟ್‌ಗಳು ಮುಗಿದ ತರುವಾಯ ಮಾರ್ಚ್ ವೇಳಗೆ ತಂಡಕ್ಕೆೆ ಸೇರಿಕೊಳ್ಳಲಿದ್ದಾರೆ. ಎ ಬ್ಯಾಾಡ್ ಮ್ಯಾಾನ್‌ಸ್‌ ವರ್ಲ್‌ಡ್‌ ಎಂದು ಅಡಿಬರಹದಲ್ಲಿ ತಿಳಿಸಿರುವಂತೆ ಕತೆಯು ಹಾಗೆಯೇ ಸಾಗುತ್ತದೆಂದು ಮಾ”ತಿ ಬಿಚ್ಚಿಟ್ಟಿದ್ದು ಗಣಪ, ಕರಿಯ-2 ನಂತರ ಮೂರನೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಪ್ರಭುಶ್ರೀನಿವಾಸ್.

ಬಳ್ಳಾರಿಯಲ್ಲಿ ’ಡಾಲಿ ಚಡ್ಡಿ’ ಹೆಸರು ಪ್ರಸಿದ್ದಿಯಾಗಿದೆ ಎಂದು ಸಂಭಾಷಣೆಗೆ ಮಾತುಗಳನ್ನು ಪೋಣಿಸುತ್ತಿರುವ ಮಾಸ್ತಿ ತಿಳಿಸಿದರು.
ಟಗರುದಲ್ಲಿ ಡಾಲಿಯಾಗಿ ನಟಿಸಿದ್ದು ಅದಕ್ಕಾಗಿ ಅವಕಾಶಗಳು ಭರ್ಜರಿಯಾಗಿ ಸಿಗುತ್ತಿಿವೆ. ಸೂರಿ ಅವರಿಗೆ ಥ್ಯಾಾಂಕ್‌ಸ್‌ ಹೇಳಬೇಕು. ಸನ್ನಿವೇಶದಲ್ಲಿ ಅವರು ನೀಡಿದ ನಿರೂಪಣೆ ಚೆನ್ನಾಗಿತ್ತು. ಎಲ್ಲಾ ಪಾತ್ರಗಳನ್ನು ಮಾಡಿದಾಗಲೇ ನಟ ಅನಿಸಿಕೊಳ್ಳುತ್ತಾಾನೆ. ಸಾಮಾಜಿಕ ದಿಂದ ಐತಿಹಾಸಿಕ ಅಲ್ಲಮ ಚಿತ್ರದವರಗೆ “ಭಿನ್ನವಾಗಿ ಅಭಿನುಸಲಾಗಿದೆ. ಅದೆಲ್ಲಾಾಕಿಂತ ಹೆಚ್ಚಾಾಗಿ ಡಾಲಿ ಪ್ರತಿಕ್ರಿಿಯೆ ಜೋರಾಗಿದೆ. ಅಣ್ನಾಾವ್ರರು ದಾರಿ ತಪ್ಪಿದ ಮಗದಲ್ಲಿ ಖಳನಾಗಿ ಕಾಣಿಸಿಕೊಂಡಿದ್ದರು. ಮುಂದೆಯೂ ಇದೇ ಮಾಡುತ್ತಾಾರೆಂದು ಬಿಂಬಿಸುತ್ತಿರುವುದು ಖೇದ ತಂದಿದೆ. ಮಾದ್ಯಮದವರು ನಕರಾತ್ಮಕ ಸುದ್ದಿಗಳನ್ನು ಬಿಂಬಿಸುತ್ತಿದ್ದಾಾರೆ. ಅಪರಾಧ ಎನ್ನುವುದು ವ್ಯಾಾಪಾರ ಆಗುತ್ತಿದೆ. ನಾವೇನು ಮಾಡುವುದಕ್ಕೆ ಆಗುವುದಿಲ್ಲವೆಂದು ನಾಯಕ ಮಾತಿಗೆ “ರಾಮ ಹಾಕಿದರು.
ಉಳಿದಂತೆ ಕಲಾದರು, ತಂತ್ರಜ್ಘರ ಪರಿಚಯ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ತಂಡವು ಹೇಳಿಕೊಂಡಿದೆ.

This Article Has 1 Comment
  1. Pingback: click site

Leave a Reply

Your email address will not be published. Required fields are marked *

Translate »
error: Content is protected !!