ಹದನೈದು ಸಾವಿರಕ್ಕೂ ಹೆಚ್ಚು ಪ್ರದರ್ಶನದ ಈ ನಾಟಕ ಈಗ ಸಿನಿಮಾ ಆಗಿ ತೆರೆಗೆ ಬರುತ್ತಿದ್ದೆ.

ಉತ್ತರ ಕರ್ನಾಟಕದಲ್ಲಿ ಯಶಸ್ವೀ 15,000 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ನಾಟಕ ಈಗ ಚಲನಚಿತ್ರವಾಗಿ ಮೂಡಿ ಬರುತ್ತಿದೆ.

ಚಿತ್ರಕ್ಕೆ ಬಸವರಾಜ್ ಸಾಹಿತ್ಯ, ರಾಜ್‍ಕಿಶೋರ್‍ರಾವ್ ಸಂಗೀತ, ಮೆಹಬೂಬ್ ನೃತ್ಯ, ಅರುಣ್ ಮಹಳತ್ಕರ್ ಛಾಯಾಗ್ರಹಣ, ಸಂಕಲನ, ವೈಭವ್ ನಿರ್ದೇಶನ ಸಹಕಾರವಿದ್ದು, ಚಿತ್ರದ ಸಂಭಾಷಣೆ ಹಾಗೂ ನಿರ್ದೇಶನ ರಾಜಣ್ಣ ಜೇವರ್ಗಿ, ಸಹನಿರ್ಮಾಪಕರು ಹೆಚ್.ಟಿ.ಬಳೆಗಾರ್ ದಯನಂದ್ ಬಳೇಗಾರ್.

ಚಿತ್ರದಲ್ಲಿ ಬಹುತೇಕ ರಂಗಭೂಮಿ ಕಲಾವಿದರೆ ಅಭಿನಯಿಸುತ್ತಿದ್ದು, ದಯಾನಂದ್ ಬೀಳಗಿ, ಹರೀಶ್ ಮಾರುತಿ, ಪ್ರಿಯಾ, ರಾಕ್‍ಲೈನ್ ಸುಧಾಕರ್, ಸತ್ಯಜಿತ್, ಸುಜಾತ, ಶ್ವೇತಾ ಬೀಳಗಿ, ಮೈಕಲ್ ಮಧು ಮುಂತಾದವರಿದ್ದಾರೆ.

This Article Has 2 Comments
  1. Pingback: Devops Solutions

  2. Pingback: 밤토끼시즌2

Leave a Reply

Your email address will not be published. Required fields are marked *

Translate »
error: Content is protected !!