ಎರಡು ವಾರಗಳ ಹಿಂದೆ ಸತೀಶ್ ನೀನಾಸಂ ಅಭಿನಯದ ‘ಅಯೋಗ್ಯ’ ಸಿನಿಮಾ 100 ದಿನಗಳನ್ನು ಪೂರೈಸಿತ್ತು. ಇದೀಗ ಸರ್ಕಾರಿ ಶಾಲೆಯ ಸಮಯ. ಕನ್ನಡ ಶಾಲೆಗಳ ಕುರಿತ ಕಥೆ ಹೊಂದಿರುವ ‘ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಈಗಲೂ ಸುಮಾರು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಮಾಲ್ಗಳಲ್ಲಿ 35 ಕ್ಕೂ ಹೆಚ್ಚು ಸ್ಕ್ರೀನ್ ಹೊಂದಿರುವುದು ವಿಶೇಷ.
ಬಹುತೇಕ ಹೊಸಬರೇ ನಟಿಸಿರುವ ಸಿನಿಮಾದಲ್ಲಿ ಕಾಸರಗೋಡಿನ ಸರ್ಕಾರಿ ಶಾಲೆಗಳ ಜೊತೆಗೆ ಮಂಗಳೂರಿನ ಸುಂದರ ವಾತಾವರಣ, ಮಂಗಳೂರು ಭಾಷೆಯನ್ನು ಬಳಸಿಕೊಳ್ಳಲಾಗಿದೆ. ಸಿನಿಮಾ ಬಿಡುಗಡೆ ಆದ ಕೆಲವು ದಿನಗಳಲ್ಲಿ ಸಣ್ಣ ಮಟ್ಟದ ಆಂದೋಲನ ಕೂಡಾ ಉಂಟು ಮಾಡಿತ್ತು. ಕಾಸರಗೋಡಿನ ಕನ್ನಡ ಶಾಲೆಯೊಂದನ್ನು ದತ್ತು ಪಡೆಯುವುದಕ್ಕೂ ಈ ತಂಡ ಮುಂದಾಯಿತು.
Tag #SHPSK #Rishabshetty #100days #Kannada #Mangalore #Kasaragodu #Bcinemas

Pingback: Buy Sex Toys Online