ಪ್ರಪ್ರಥಮ ಬಾರಿಗೆ ಧಾರಾವಾಹಿಗಳನ್ನ ಕನ್ನಡದ ಪ್ರೇಕ್ಷಕರಿಗೆ ಉಣಬಡಿಸಿ, ಅನೇಕ ಮನರಂಜನಾ ಕಾರ್ಯಕ್ರಮಗಳು ಮತ್ತು ವಿಭಿನ್ನ ಹೊಸ ಧಾರಾವಾಹಿಗಳನ್ನ ನೀಡುತ್ತಾ ಬಂದಿರುವ ಉದಯ ಟಿವಿ ಈಗಾಗಲೇ ಜನಮನ ಗೆದ್ದ ಚಾನಲ್, ನಂದಿನಿ, ಕಾವೇರಿ, ಮಾನಸ ಸರೋವರ,ಜೋಜೋ ಲಾಲಿ, ಕಣ್ಮಣಿ ಅಂಥಹ ಧಾರಾವಾಹಿಗಳನ್ನು ನೀಡಿ ಈಗ ಉದಯ ಟಿವಿ ಮತ್ತೊಂದು ವಿನೂತನ ರೀತಿಯ ಧಾರಾವಾಹಿಯನ್ನು ಕರುನಾಡ ಮಡಿಲಿಗೆ ಹಾಕಲು ಸಿದ್ಧವಾಗಿದೆ. “ಮಾಯಾ” ಜುಲೈ 9ರಿಂದ ಸೋಮವಾರದಿಂದ ಶುಕ್ರವಾರದ ವರೆಗೆರಾತ್ರಿ 7.30ಕ್ಕೆ ಪ್ರಸಾರವಾಗಲಿದೆ “ಪುನರಪಿ ಮರಣಂ.. ಪುನರಪಿ
ನಂ” ಎನ್ನುವುದು ನಮ್ಮ ಭಾರತೀಯ ಸಂಸ್ಕøತಿಯಲ್ಲಿನ ಆಳವಾದ ನಂಬಿಕೆ. ದೇಹ ನಾಶವಾದರೂಆತ್ಮಕ್ಕೆ ವಿನಾಶವಿಲ್ಲಾಎನ್ನುವುದುಆಧ್ಯಾತ್ಮದ ಸಾರ. ಇವೆರಡರ ಮಿಶ್ರಣವೇ “ಮಾಯಾ” ಧಾರಾವಾಹಿಯ ಮೂಲ. ಸಾವಿರಾರು ವರ್ಷಗಳ ಹಿಂದೆಕಣ್ಮೆರೆಯಾದಆತ್ಮವನ್ನು ಮತ್ತೆ ಈ ಕಾಲದಲ್ಲಿತನ್ನ ಹಿಡಿತಕ್ಕೆ ತೆಗೆದುಕೊಂಡು ಇಡೀ ಪ್ರಪಂಚದಲ್ಲಿತನ್ನ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಬೇಕೆನ್ನುವುದುಕಾಲಾಂತಕನ ಆಸೆ. ಅವನ ಆಸೆ ನೆರವೇರದೆದುಷ್ಟ ಶಕ್ತಿಗಳನ್ನು ತಡೆಯಬೇಕೆಂಬ ಇನ್ನೊಂದು ಗುಂಪು. ಕಾಲಾಂತಕನಿಗೆ ಬೆಂಬಲವಾಗಿ ನಿಲ್ಲುವ ರಣಮಾಯಾ.ದಿರುವ ಉದಯ ಟಿವಿ ಈಗಾಗಲೇ ಜನಮನ ಗೆದ್ದ ಚಾನಲ್, ನಂದಿನಿ, ಕಾವೇರಿ, ಮಾನಸ ಸರೋವರ,ಜೋಜೋ ಲಾಲಿ, ಕಣ್ಮಣಿ ಅಂಥಹ ಧಾರಾವಾಹಿಗಳನ್ನು ನೀಡಿ ಈಗ ಉದಯ ಟಿವಿ ಮತ್ತೊಂದು ವಿನೂತನ ರೀತಿಯ ಧಾರಾವಾಹಿಯನ್ನು ಕರುನಾಡ ಮಡಿಲಿಗೆ ಹಾಕಲು ಸಿದ್ಧವಾಗಿದೆ. “ಮಾಯಾ” ಜುಲೈ 9ರಿಂದ ಸೋಮವಾರದಿಂದ ಶುಕ್ರವಾರದ ವರೆಗೆರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.
Pingback: Digital transformation companies