Tweet Share Pin it ನಿರ್ಮಾಪಕನಿಂದ ಹಣ ಕಿತ್ತ ನಿರ್ದೇಶಕ ಅಂದರ್ November 23, 2023 bcinemas author ಸಿನಿಮಾ ಸುದ್ದಿ 0 Comments ಯುವತಿಯರ ಮೂಲಕ ಹನಿಟ್ರ್ಯಾಪ್ ಮಾಡಿ ನಿರ್ಮಾಪಕನಿಂದ ಹಣ ಕಿತ್ತ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದಾರೆ. ನಿರ್ಮಾಪಕ ಚಿ೦ಗಾರಿ ಮಹಾದೇವ, ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಿರ್ದೇಶಕ ರವೀ೦ದ್ರ ವಿರುದ್ಧ ದೂರು ನೀಡಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ‘ಬಾರಬಾತ್’ ಸಿನಿಮಾ ನಿರ್ದೇಶಕ ರವೀಂದ್ರ ವಿರುದ್ಧ ಯುವತಿಯರ ಮೂಲಕ ಹನಿಟ್ರ್ಯಾಪ್ ಮಾಡಿ ಬೆದರಿಸಿ ಹಣ ಪಡೆದ ಆರೋಪ ಕೇಳಿಬ೦ದಿದ್ದು ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬ್ಲ್ಯಾಕ್ಮೇಲ್ ದೂರು ನೀಡಿದ ಚಿ೦ಗಾರಿ ಮಹದೇವ “ಚಿ೦ಗಾರಿ’, “ಶ್ರೀಕ೦ಠ’, ‘ಶಿಶಿರ’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. —– Post Views: 379 FacebookTweetPinEmail #bcinemas #sandalwood #kannadacinemas #KFI #blackmail #case #ravindra #chingari Post navigation Next Articleಈ ವಾರ 5 ಕನ್ನಡ ಸಿನಿಮಾ ಬಿಡುಗಡೆPrevious Articleಕೆರೆಬೇಟೆಯಲ್ಲಿ ಮಿಂಚಲು ಬಿಂದು ರೆಡಿ Related Articles ಸಿನಿಮಾ ಸುದ್ದಿ ಸೆನ್ಸಾರ್ ಮುಗಿಸಿದ ‘ದಾಸರಹಳ್ಳಿ’ ಶೀಘ್ರವೇ ರಿಲೀಸ್ ಸಿನಿಮಾ ಸುದ್ದಿ ಚಿತ್ರೀಕರಣಕ್ಕೆ ಸಲ್ಮಾನ್ ಖಾನ್ ಗೆ ಕಮಾಂಡೋ ಭದ್ರತೆ ಸಿನಿಮಾ ಸುದ್ದಿ ರಿಷಬ್ ಶೆಟ್ಟಿ ಭೇಟಿ ಮಾಡಿದ ರಾಣಾ ದಗ್ಗುಬಾಟಿ! ಸಿನಿಮಾ ರಿವ್ಯೂ ನ. 27ಕ್ಕೆ ‘ಮ್ಯಾಕ್ಸ್’ ಮುಖ್ಯ ಘೋಷಣೆ Be the first to comment Leave a Reply Cancel replyYour email address will not be published. Required fields are marked *Name * Email * Website Comment *
Be the first to comment