Tweet Share Pin it ಡಿ.16ಕ್ಕೆ 10 ಸಿನಿಮಾ ರಿಲೀಸ್ December 10, 2022 bcinemas author ಸಿನಿಮಾ ಸುದ್ದಿ 0 Comments ಛಾಯಾಗ್ರಾಹಕ ಕರ್ಮ್ ಚಾವ್ಲಾ ಚೊಚ್ಚಲ ನಿರ್ದೇಶನದ ವಿನಯ್ ರಾಜ್ ಕುಮಾರ್ ನಟನೆಯ 10 ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಯುವ ನಟ ವಿನಯ್ ರಾಜಕುಮಾರ್ ವೃತ್ತಿಪರ ಬಾಕ್ಸರ್ ಪಾತ್ರವನ್ನು ನಿರ್ವಹಿಸಿದ್ದು ಚಿತ್ರ ಡಿಸೆಂಬರ್ 16 ರಂದು ಥಿಯೇಟರ್ ಗಳಿಗೆ ಬರಲು ಸಿದ್ಧವಾಗಿದೆ. ಬಿಡುಗಡೆಯ ಕುರಿತು ನಿರ್ಮಾಪಕರಾದ ಪುಷ್ಕರ್ ಫಿಲ್ಮ್ಸ್ ಅಧಿಕೃತ ಪ್ರಕಟಣೆ ಹೊರಡಿಸಿದೆ. ಚಿತ್ರತಂಡ ಶುಕ್ರವಾರದಂದು ಮೊದಲ ಸಿನಿಮಾದ ಮೊದಲ ಹಾಡು ಏನಾಗಿದೆ ರಿಲೀಸ್ ಚಿತ್ರದಲ್ಲಿ ನಾಯಕಿಯಾಗಿ ಅನುಷಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಕರ್ಮ್ ಚಾವ್ಲಾ ಛಾಯಾಗ್ರಾಹಕರಾಗಿಯೂ ಕೆಲಸ ಮಾಡಿದ್ದಾರೆ. __ Post Views: 123 FacebookTweetPinEmail #bcinemas #sandalwood #kannadacinemas #KFI #10 #vinayrajkumar Post navigation Next ArticleVijayanada Movie Review : ಉದ್ಯಮಿಯ ಬದುಕಿನ ಅನಾವರಣ ‘ ವಿಜಯಾನಂದ ‘Previous Article“ಯೂ ಟರ್ನ್ -2 ” ಟ್ರೈಲರ್ ರಿಲೀಸ್ Related Articles ಸಿನಿಮಾ ಸುದ್ದಿ ಇಂದು ಐದು ಕನ್ನಡ ಸಿನಿಮಾಗಳು ತೆರೆಗೆ ಸಿನಿಮಾ ಸುದ್ದಿ ಕಿರುತೆರೆಯಲ್ಲಿ ‘ಗಿರ್ಕಿ’ ಪ್ರಸಾರ ಸಿನಿಮಾ ಸುದ್ದಿ ಥಿಯೇಟರ್ನಲ್ಲಿ ‘ಉಪೇಂದ್ರ’ ನೋಡಿ ಖುಷಿ ಪಟ್ಟ ಉಪೇಂದ್ರ! ಸಿನಿಮಾ ಸುದ್ದಿ ‘ಬೇಗೂರು ಕಾಲೋನಿ’ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ Be the first to comment Leave a Reply Cancel replyYour email address will not be published. Required fields are marked *Name * Email * Website Comment *
Be the first to comment