Skip to content
ಯೂಟ್ಯೂಬ್ 2022ರ ದೇಶದ ಅತ್ಯುತ್ತಮ ವಿಡಿಯೋ ಹಾಗೂ ಯೂಟ್ಯೂಬ್ ಚಾನಲ್ ಪಟ್ಟಿಯನ್ನು ಬಹಿರಂಗಪಡಿಸಿದ್ದು ಪುಷ್ಪಾ ಚಿತ್ರದ ‘ಶ್ರೀವಲ್ಲಿ’ ಟಾಪ್ ಮ್ಯೂಸಿಕ್ ವೀಡಿಯೊ ಆಗಿ ಹೊರಹೊಮ್ಮಿದೆ.
ಹಾಸ್ಯ ವಿಡಿಯೋ ತಯಾರಕ ‘ಶಾರ್ಟ್ಸ್ ಬ್ರೇಕ್’ ಚಾನಲ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
ಸನ್ ಪಿಕ್ಚರ್ಸ್ ನ ದಳಪತಿ ವಿಜಯ್ ಅವರ ಬೀಸ್ಟ್ ನ ‘ಅರಬಿ ಕೂತು’, ಅಧಿಕೃತ ಲಿರಿಕಲ್ ವೀಡಿಯೊ ಮತ್ತು ಪುಷ್ಪಾ ಚಿತ್ರದ ‘ಸಾಮಿ ಸಾಮಿ’, ‘ಶ್ರೀವಲ್ಲಿ’ ನಂತರದ ಪ್ರಮುಖ ಸಂಗೀತ ವೀಡಿಯೊಗಳಾಗಿವೆ.
ಕಿರು-ವಿಡಿಯೊ ಸೃಷ್ಟಿಕರ್ತ ಜಾನ್ವಿ ಪಟೇಲ್ ರ ಮಹಿಳಾ ಬ್ರೇಕ್ಔಟ್ ಕ್ರಿಯೆಟಿವ್ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಜೊತೆಗೆ ಸ್ಕ್ರಿಪ್ಟೆಡ್ ಕಂಟೆಂಟ್ ಕ್ರಿಯೇಟರ್ ಗಳಾದ ಅಕ್ಷಯ್ ನಗ್ವಾಡಿಯಾ ಮತ್ತು ಗುಲ್ಶನ್ ಕಲ್ರಾ ಅವರು ‘ಶಾರ್ಟ್ಸ್ ಬ್ರೇಕ್’ ನಂತರ ಟಾಪ್ ಕ್ರಿಯೇಟರ್ ಗಳಾಗಿ ಪಟ್ಟಿಯಲ್ಲಿದ್ದಾರೆ ಎಂದು ಯೂಟ್ಯೂಬ್ ಹೇಳಿದೆ.
Post Views:
168
Translate »
error: Content is protected !!
Be the first to comment