Tweet Share Pin it ನಾಳೆ ರಾಣ ತೆರೆಗೆ November 10, 2022 bcinemas author ಸಿನಿಮಾ ಸುದ್ದಿ 0 Comments ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಟನೆಯ ‘ರಾಣ’ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ. ನಂದಕಿಶೋರ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೇಯಸ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಜೋಡಿಯಾಗಿ ಏಕ್ ಲವ್ ಯಾ ಖ್ಯಾತಿಯ ರೇಷ್ಮಾ ನಾಣಯ್ಯ ಅಭಿನಯಿಸಿದ್ದಾರೆ. ಆಕ್ಷನ್ ಥ್ರಿಲ್ಲರ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಸಿನಿಮಾ ಈಗಾಗಲೇ ಹಾಡುಗಳ ಮೂಲಕ ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ. ಗುಜ್ಜಲ್ ಟಾಕೀಸ್ ಬ್ಯಾನರ್ ನಡಿ ಗುಜ್ಜಲ್ ಪುರುಷೋತ್ತಮ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡಿದ್ದಾರೆ. ___ Post Views: 160 FacebookTweetPinEmail #Bcinemas#kannada #release#rana#shreyas #KannadaMovie Post navigation Next Articleಮತ್ತೆ ಒಂದಾದ ಕಮಲ್ – ಮಣಿರತ್ನಂPrevious Articleತಮಿಳಿನಲ್ಲಿ ಭರತ್ ಬೋಪಣ್ಣಗೆ ಚಾನ್ಸ್ Related Articles ಸಿನಿಮಾ ಸುದ್ದಿ ಇಂದು ಐದು ಕನ್ನಡ ಸಿನಿಮಾಗಳು ತೆರೆಗೆ ಸಿನಿಮಾ ಸುದ್ದಿ ಕಿರುತೆರೆಯಲ್ಲಿ ‘ಗಿರ್ಕಿ’ ಪ್ರಸಾರ ಸಿನಿಮಾ ಸುದ್ದಿ ಥಿಯೇಟರ್ನಲ್ಲಿ ‘ಉಪೇಂದ್ರ’ ನೋಡಿ ಖುಷಿ ಪಟ್ಟ ಉಪೇಂದ್ರ! ಸಿನಿಮಾ ಸುದ್ದಿ ‘ಬೇಗೂರು ಕಾಲೋನಿ’ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ Be the first to comment Leave a Reply Cancel replyYour email address will not be published. Required fields are marked *Name * Email * Website Comment *
Be the first to comment