Tweet Share Pin it ನಾಳೆ ರಮ್ಯಾ ನಿರ್ಮಾಣದ ಸಿನಿಮಾ ಘೋಷಣೆ October 4, 2022 bcinemas author ಸಿನಿಮಾ ಸುದ್ದಿ 0 Comments ನಟಿ ರಮ್ಯಾ ಹೊಸ ಸಿನಿಮಾ ನಿರ್ಮಾಣ ಮಾಡಲಿದ್ದು, ಅಕ್ಟೋಬರ್ 5 ರಂದು ವಿಜಯದಶಮಿಯ ದಿನ ಚಿತ್ರದ ಘೋಷಣೆಯಾಗಲಿದೆ. ಈ ಬಗ್ಗೆ ರಮ್ಯಾ ಮಾಹಿತಿ ನೀಡಿದ್ದಾರೆ. ಈ ಸಿನಿಮಾದ ಡೈರೆಕ್ಟರ್ ಸ್ಯಾಂಡಲ್ ವುಡ್ ನ ಪ್ರತಿಭಾವಂತ ಶೆಟ್ಟಿಗಳಲ್ಲಿ ಒಬ್ಬರು ಎಂದು ರಮ್ಯಾ ಈ ಹಿಂದೆಯೇ ಸುಳಿವು ನೀಡಿದ್ದರು. ವಿಜಯದಶಮಿಯಂದು ಈ ಎಲ್ಲಾ ಕುತೂಹಲಗಳಿಗೆ ತೆರೆ ಬೀಳಲಿದೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುವುದಾಗಿ ಕೆಲ ದಿನಗಳ ಹಿಂದೆ ಘೋಷಣೆ ಮಾಡಿದ್ದರು. ರಮ್ಯಾ ತಮ್ಮ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಸ್ಟಡಿಯೋಸ್ನ ಮೂಲಕ ನಿರ್ಮಾಪಕಿಯಾಗಲಿದ್ದಾರೆ ಎನ್ನುವುದು ವಿಶೇಷ ಆಗಿದೆ. ರಾಜ್ ಶೆಟ್ಟಿ ಅವರು ಸಿನಿಮಾ ನಿರ್ಮಾಣ ಬಗ್ಗೆ ರಮ್ಯಾ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಈ ಬಗ್ಗೆ ಅಧಿಕೃತವಾಗಿ ನಾಳೆ ಮಾಹಿತಿ ಲಭಿಸಲಿದೆ. ___ Post Views: 189 FacebookTweetPinEmail #bcinemas #sandalwood #kannadacinemas #KFI #ramya #producer #comeback Post navigation Next Articleಹಾಟ್ ಆಗಿರುವ ದಿಲ್ ಪಸಂದ್ ಟೀಸರ್Previous Articleಕುಸ್ತಿಪಟು ಆದ ಭೂಮಿ ಶೆಟ್ಟಿ Related Articles ಸಿನಿಮಾ ಸುದ್ದಿ ಇಂದು ಐದು ಕನ್ನಡ ಸಿನಿಮಾಗಳು ತೆರೆಗೆ ಸಿನಿಮಾ ಸುದ್ದಿ ಕಿರುತೆರೆಯಲ್ಲಿ ‘ಗಿರ್ಕಿ’ ಪ್ರಸಾರ ಸಿನಿಮಾ ಸುದ್ದಿ ಥಿಯೇಟರ್ನಲ್ಲಿ ‘ಉಪೇಂದ್ರ’ ನೋಡಿ ಖುಷಿ ಪಟ್ಟ ಉಪೇಂದ್ರ! ಸಿನಿಮಾ ಸುದ್ದಿ ‘ಬೇಗೂರು ಕಾಲೋನಿ’ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ Be the first to comment Leave a Reply Cancel replyYour email address will not be published. Required fields are marked *Name * Email * Website Comment *
Be the first to comment