ಕನ್ನಡ ಚಿತ್ರರಂಗ ಈಗ ವಿಶ್ವ ಮಟ್ಟದಲ್ಲಿ ತನ್ನದೇ ಆದ ಗುರುತನ್ನು ಮೂಡಿಸುತ್ತಿದ್ದು, ಚಿತ್ರಗಳು ಸಹ ಉತ್ತಮ ಕಲಕ್ಷನ್ ಮಾಡುತ್ತಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
1958 ರಲ್ಲಿ ಭೂ ಕೈಲಾಸ ಒಂದು ಕೋಟಿ ರೂಪಾಯಿ ದಾಟಿ ಈ ಸಾಧನೆ ಮಾಡಿದ ಮೊದಲ ಚಿತ್ರ ಎನಿಸಿತು. 10 ಕೋಟಿ ರೂಪಾಯಿ ದಾಟಿದ ಮೊದಲ ಸಿನಿಮಾ ಎನ್ನುವ ಖ್ಯಾತಿಗೆ ಓಂ ಪಾತ್ರವಾಯಿತು. ಮುಂಗಾರು ಮಳೆ 50 ಕೋಟಿ ರೂಪಾಯಿ ಬಾಚಿದ ಮೊದಲ ಚಿತ್ರ ಎನಿಸಿತು.
ಇದೆ ವೇಳೆ 75 ಕೋಟಿ ರೂಪಾಯಿ ಕಲೆಕ್ಷನ್ ದಾಟಿದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ರಾಜಕುಮಾರ ಪಾತ್ರವಾಯಿತು. ಕೆಜಿಎಫ್ ಮೊದಲನೇ ಭಾಗ 250 ಕೋಟಿ ರೂಪಾಯಿ ಕಲೆಕ್ಷನ್ ದಾಟಿದ ಮೊದಲ ಕನ್ನಡ ಚಿತ್ರ ಎನಿಸಿತು. ಇದೇ ವೇಳೆ ಕೆಜಿಎಫ್ 2ನೇ ಭಾಗ 1250 ಕೋಟಿ ರೂಪಾಯಿ ಕಲೆಕ್ಷನ್ ದಾಟಿದ ಮೊದಲ ಕನ್ನಡ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು.
ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡದ ಮೊದಲ 10 ಚಿತ್ರಗಳು ಇಲ್ಲಿವೆ.
1. ಕೆಜಿಎಫ್ ಚಾಪ್ಟರ್ 2 ( 2022)
1250 ಕೋಟಿ ರೂಪಾಯಿ
2. ಕೆಜಿಎಫ್ ಚಾಪ್ಟರ್ (2018)
250 ಕೋಟಿ ರೂಪಾಯಿ
3. ವಿಕ್ರಾಂತ್ ರೋಣ (2022)
200 ಕೋಟಿ ರೂಪಾಯಿ
4. ಜೇಮ್ಸ್ (2022)
150.7 ಕೋಟಿ ರೂಪಾಯಿ
5. 777 ಚಾರ್ಲಿ (2022)
100 ಕೋಟಿ ರೂಪಾಯಿ
6. ರಾಬರ್ಟ್ (2021)
90 ಕೋಟಿ ರೂಪಾಯಿ
7. ಕುರುಕ್ಷೇತ್ರ (2019)
80 ಕೋಟಿ ರೂಪಾಯಿ
8. ರಾಜಕುಮಾರ (2017)
75 ಕೋಟಿ ರೂಪಾಯಿ
9. ಮುಂಗಾರು ಮಳೆ (2006)
70.7 ಕೋಟಿ ರೂಪಾಯಿ
10. ದಿ ವಿಲನ್ (2018)
60 ಕೋಟಿ ರೂಪಾಯಿ
_____

Be the first to comment