ಬಿಗ್ ಬಾಸ್ ವಿನ್ನರ್, ನಟ ಶೈನ್ ಶೆಟ್ಟಿ ಗಲ್ಲಿ ಕಿಚನ್ ಪ್ರಾರಂಭಿಸಿದ್ದಾರೆ. ಈ ಸಮಾರಂಭದಲ್ಲಿ ಸಾಂಡಲ್ ವುಡ್ ಸ್ಟಾರ್ ನಟ ಪುನೀತ್ ರಾಜ್ ಕುಮಾರ್, ಸಚಿವ ಆರ್. ಅಶೋಕ್ ಪಾಲ್ಗೊಂಡು ಶುಭ ಹಾರೈಸಿದ್ದಾರೆ.ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬನಶಂಕರಿಯಲ್ಲಿ, ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿಯವರ “ಗಲ್ಲಿ ಕಿಚನ್” ನೂತನ ಉಪಹಾರ ತೆರೆಯಲಾಗಿದೆ. ಸಚಿವ ಆರ್. ಅಶೋಕ್ ದೀಪ ಬೆಳಗಿಸುವುದರ ಮೂಲಕ ನೂತನ ಉಪಹಾರ ಮಂದಿರ ಉದ್ಘಾಟನೆ ಮಾಡಿದ್ದಾರೆ
ಈ ಸಂದರ್ಭದಲ್ಲಿ ಪ್ರಸಿದ್ಧ ಚಿತ್ರನಟ ಶ್ರೀ ಪುನಿತ್ ರಾಜ್ ಕುಮಾರ್, ಶ್ರೀ ಶರತ್ ಅಶೋಕ್, ಶ್ರೀ ಸಂಗಾತಿ ವೆಂಕಟೇಶ್, ಶ್ರೀಮತಿ ಲಕ್ಷ್ಮೀ ಉಮೇಶ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಸಿದ್ಧ ಚಿತ್ರನಟ ಶ್ರೀ ಪುನಿತ್ ರಾಜ್ ಕುಮಾರ್, ಶ್ರೀ ಶರತ್ ಅಶೋಕ್, ಶ್ರೀ ಸಂಗಾತಿ ವೆಂಕಟೇಶ್, ಶ್ರೀಮತಿ ಲಕ್ಷ್ಮೀ ಉಮೇಶ ಉಪಸ್ಥಿತರಿದ್ದರು.(2/2) pic.twitter.com/0qVYefAI08
— R. Ashoka (ಆರ್. ಅಶೋಕ) (@RAshokaBJP) October 15, 2021





Be the first to comment