ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ನ ಲೋಗೋ ಅನಾವರಣ

ಅತ್ಯಂತ ರಿಯಾಯಿತಿ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಕಂಪ್ಯೂಟರ್ ಶಿಕ್ಷಣಕ್ಕಾಗಿ ಯಾವುದಾದರೂ ಸಂಸ್ಥೆ ಇದೆ.ಅಂದರೆ ಅದುವೇ ‘ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್.ಈ ಕೋಚಿಂಗ್ ಸೆಂಟರ್ ನ ಲೋಗೋ ಅನಾವರಣ ಇತ್ತೀಚಿಗೆಗಷ್ಟೇ ನಗರದ ಕಲಾವಿಧರ ಭವನದಲ್ಲಿ ಶಾಖೆಯ ಮುಖ್ಯಸ್ಥರಾದ ಪ್ರಕಾಶ್ ಗೌಡರು , ನಿರ್ಮಾಪಕರಾದ ಸೆವೆನ್ ರಾಜ್ , ಡಾ.ಲೀಲಾ ಮೋಹನ ಮತ್ತು ಸ್ಟಾರ್ ಕನ್ನಡ ಚಾನಲ್ ನ ಮಾಲಿಕರಾದ ಅಸ್ಲಂ ಅವರು ಲೋಗೋ ಅನಾವರಣ ಮಾಡಿದರು.

ದೇಶಾದ್ಯಂತ ವಿದ್ಯಾರ್ಥಿಗಳು ಉತ್ತಮ ವೃತ್ತಿ ಜೀವನವನ್ನು ಸ್ಥಾಪಿಸಲು ಕಷ್ಟಪಟ್ಟು ಅಧ್ಯಯನ ಮಾಡುತ್ತಿದ್ದಾರೆ. ದೇಶದ ಪ್ರತಿಯೊಂದು ಉದ್ಯೋಗಕ್ಕೂ ಸ್ಪರ್ಧೆಯ ಪ್ರಮಾಣದೊಂದಿಗೆ , ಉದ್ಯೋಗ ಕಷ್ಟಕರವಾಗಿದೆ. ಅಂತಹ ಆಕಾಂಕ್ಷಿಗಳಿಗೆ ಉತ್ತಮ ಪ್ರಭಾವ ಬೀರಲು ‘ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ತಯಾರಾಗಿದೆ. ‘ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್. ವಿವಿಧ ಶಾಖೆಗಳು ರಾಜಾಜಿನಗರ ,ಬಸವನಗುಡಿ, ಶೇಷಾದ್ರಿ ಪುರಂ ಹಾಗೂ ಮಲ್ಲೇಶ್ವರಂ ನಲ್ಲಿವೆ.

‘ಕ್ಯಾಡ್ ನೆಸ್ಟ್ ಕೋಚಿಂಗ್ ಸೆಂಟರ್ ನ ನಿರ್ದೇಶಕ ಪ್ರಕಾಶ್ ಗೌಡರು ಮಾತನಾಡಿ ನನಗೆ ಸುಮಾರು ಹದಿನಾಲ್ಕು ವರ್ಷಗಳ ಈ ಶಿಕ್ಷಣ ಕ್ಷೇತ್ರದಲ್ಲಿ ಅನುಬವಿದೆ. ಹಾಗಾಗಿ ಈ ಸಂಸ್ಥೆಯ ಮುಖಾಂತರ ದೇಶಾದ್ಯಂತ ವಿಧ್ಯಾರ್ಥಿಗಳಿಗೆ ‘ಕ್ಯಾಡ್ ನೆಸ್ಟ್ ಸಂಸ್ಥೆಯು ಉತ್ತಮ ಗುಣ ಮಟ್ಟದ ಶಿಕ್ಷಣವನ್ನೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಕೊಡುತ್ತಿದ್ದೇವೆ. ಜೊತೆಗೆ ಕಂಪ್ಯೂಟರ್ ಕೊಸ್೯ಗಳು , ಎಸ್ .ಎ.ಪಿ,ಡಿಜಿಟಲ್ ಮಾರ್ಕೇಟಿಂಗ್ ಕೊರ್ಸ್ ಗಳು ಸ್ಪೋಕನ್ ಇಂಗ್ಲೀಷ್ ,ಅನಿಮೇಷನ್ ಕೊರ್ಸ್ ಗಳು ನಮ್ಮಲ್ಲಿ ಲಭ್ಯವಿದೆ. ಹಾಗೂ ಬಡ ವಿಧ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಇಲ್ಲಿ ಹೇಳಿಕೊಡಲಾಗುವದು ಎಂದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!