“ನಿನ್ನ ನೆನಪು’ಎಂಬ ಆಲ್ಬಮ್ ಸಾಂಗ್ ಬಿಡುಗಡೆ

” DSK ಸಿನಿಮಾಸ ” ಬ್ಯಾನರ್ ಅಡಿಯಲ್ಲಿ.. “”ನಿನ್ನ ನೆನಪು “”ಎಂಬ ಆಲ್ಬಮ್ ಸಾಂಗ್ ಬಿಡುಗಡೆ ಆಗಿದೆ. ಇದನ್ನು G.K.ಶಿವಾನಂದ್ ರವರು ನಿರ್ದೇಶನ ಮಾಡಿದ್ದು.. ನಾಯಕ ನಟರಾಗಿ ಸನ್ಮಿತ್ ವಿಹಾನ್ ಹಾಗೂ ಜನನಿಯವರು ನಾಯಕ ನಟಿಯಾಗಿ ಅಭಿನಯಿಸಿದ್ದಾರೆ ,ರಂಗನಾಥ್ ವರುಣ್ ರವರ ಛಾಯಾಗ್ರಾಹಣವಿದ್ದು, ಸಹ ನಿರ್ದೇಶಕರಾಗಿ ಸುರಕ್ಷಿತಾ ಶೆಟ್ಟಿ ಅವರು ಕೆಲಸ ಮಾಡಿದ್ದಾರೆ , ಸಂಕಲನ ಹಾಗೂ ಡಿ ಐ ಕೆಲಸವನ್ನು ಅರ್ಬನ್ ಫ್ರೇಮ್ ಪ್ರೊಡಕ್ಷನ್ರವರು ತುಂಬಾ ಅದ್ಭುತವಾಗಿ ಮಾಡಿದ್ದು… .ದೇವ್ ನಾಯ್ಡು ಹಾಗೂ ಸುನೀಲ್ ಕುಂಬಾರ್ ರವರು ನಿರ್ಮಾಣ ಮಾಡಿದ್ದಾರೆ ಈ ಸಾಂಗ್ ನಲ್ಲಿರುವ ನಾಯಕನಟ ಈಗಾಗಲೇ ಈ ಮುಂಚಿನ ಆಲ್ಬಮ್ ಸಾಂಗ್ ಗಳಾದ “”ಮಲೆನಾಡಿನ ಹೂವು ನೀ ” “ನೀಲಿ ನೀಲಿ ಆಕಾಶ ” “ಮೋಸಗಾತಿಯೇ’, ಒಂಟಿಯಾನ” ಹಾಗೂ ಇತ್ತೀಚಿಗಷ್ಟೇ ಬಿಡುಗಡೆಯಾದ ದೇವ ನೀನು ಎಂಬ ಅದ್ಭುತ ಸಾಹಿತ್ಯವುಳ್ಳ ಆಲ್ಬಮ್ ಸಾಂಗ್ 2 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ ಪಡೆದು ಜನಮಸ್ಸನ್ನು ಗೆದ್ದಿದ್ದರು ಹೀಗೆ ಇತ್ಯಾದಿ ಆಲ್ಬಮ್ ಸಾಂಗ್ ನಲ್ಲಿ ತನ್ನ ನಟನ ವೈಖರಿಯಲ್ಲೇ ಜನ ಮೆಚ್ಚುಗೆ ಪಡೆದು ಖ್ಯಾತಿ ಪಡೆದಿರುವ ನಟ ಸನ್ಮಿತ್ ವಿಹಾನ್ ರವರು ನಾಯಕ ನಟರಾಗಿ ನಟಿಸಿದ್ದಾರೆ…

ಈ ಸಾಂಗ್ ಗೆ ಸ್ಯಾಂಡಲವುಡ್ ನ ಕ್ಯಾತ ನಟರಾದ.. ಲೀಡಿಂಗ್ ಸ್ಟಾರ್ ವಿನೋದ್ ಪ್ರಭಾಕರ್..ಹಾಗೂ ನಟ ನೆನಫಿ ರಲಿ ಪ್ರೇಮ್, ರಿಷಿ ..ಸಿಂಪಲ್ ಸುನಿಲ್… ತಬಲಾ ನಾಣಿ..ನಟಿಯರಾದ ಅಮೇರಿಕಾ ಅಮೇರಿಕಾ ಚಿತ್ರ ಖ್ಯಾತಿಯ ಹೇಮಾ ಪ್ರಭಾತ್. ಹಾಗೂ ನಟಿ ಅನಿತ್ ಭಟ್…ಹಾಗೂ ಇತ್ಯಾದಿ ಕಲಾವಿದರು ಈ ಸಾಂಗ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.. ಒಟ್ಟಾರೆ ತಂಡ ಇದರಲ್ಲಿ ಶ್ರಮ ವಹಿಸಿದ್ದು ಸಾಂಗ್ ಅದ್ಭುತವಾಗಿ ಮೂಡಿ ಬಂದಿದೆ…

Be the first to comment

Leave a Reply

Your email address will not be published. Required fields are marked *

Translate »
error: Content is protected !!