‘3rd ಕ್ಲಾಸ್​’ ಚಿತ್ರದ ಆಡಿಯೋ ಲಾಂಚ್

ನವ ನಿರ್ದೇಶಕ ಅಶೋಕ್ ದೇವ್ ಆಕ್ಷನ್ ಕಟ್ ಹೇಳಿದ ‘3rd ಕ್ಲಾಸ್​’ ಚಿತ್ರದ ಆಡಿಯೋ ಲಾಂಚ್​ ಇತ್ತೀಚೆಗೆ ವಿಶೇಷ ಚೇತನ ಮಕ್ಕಳಿಂದ ಮಾಡಿಸಿದ ಚಿತ್ರತಂಡ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಜಗದೀಶ್-ರೂಪಿಕಾ ನಟಿಸಿದ್ದಾರೆ. 3rd class ಸಿನಿಮಾ ಲವ್ ಸ್ಟೋರಿ ಇರುವ ಪಕ್ಕಾ ಕಮರ್ಷಿಯಲ್ ಚಿತ್ರ. ಹೋಮ್ ಮಿನಿಸ್ಟರ್ ಮಗಳು-ಗ್ಯಾರೇಜ್​ ಪ್ರೇಮಿ ‘3rd ಕ್ಲಾಸ್’ ಲವ್​ಸ್ಟೋರಿ,

ಸ್ಯಾಂಡಲ್​ವುಡ್​ ಹೊಸ ತಂಡ, ಹೊಸ ಪ್ರತಿಭೆ ಜೊತೆ ವಿಭಿನ್ನ ಟೈಟಲ್​ನ ಚಿತ್ರಗಳ ಹಾವಳಿ ಹೆಚ್ಚಾಗಿದೆ ಈ ಸಾಲಿಗೆ ಈಗ ಹೊಸತಂಡವೊಂದು ಸ್ವತಃ ತಾವೇ 3rd ಕ್ಲಾಸ್​ ಎನಿಸಿಕೊಂಡು ತೆರೆಗೆ ಬರಲು ಸಜ್ಜಾಗಿದೆ.ನವ ನಿರ್ದೇಶಕ ಅಶೋಕ್ ದೇವ್ ಆಕ್ಷನ್ ಕಟ್ ಹೇಳಿದ ಚಿತ್ರದ ಟೈಟಲ್ ‘3rd ಕ್ಲಾಸ್​’ ಇತ್ತೀಚೆಗೆ ವಿಶೇಷ ಚೇತನ ಮಕ್ಕಳಿಂದ ಆಡಿಯೋ ಲಾಂಚ್ ಮಾಡಿಸುವ ಮೂಲಕ ವಿಶೇಷತೆ ಮೆರೆದ ಸಿನಿ ತಂಡ

Be the first to comment

Leave a Reply

Your email address will not be published. Required fields are marked *

Translate »
error: Content is protected !!