ಛಾಯಾಗ್ರಾಹಕ ಕರ್ಮ್ ಚಾವ್ಲಾ ಚೊಚ್ಚಲ ನಿರ್ದೇಶನದ ವಿನಯ್ ರಾಜ್ ಕುಮಾರ್ ನಟನೆಯ 10 ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ.
ಯುವ ನಟ ವಿನಯ್ ರಾಜಕುಮಾರ್ ವೃತ್ತಿಪರ ಬಾಕ್ಸರ್ ಪಾತ್ರವನ್ನು ನಿರ್ವಹಿಸಿದ್ದು ಚಿತ್ರ ಡಿಸೆಂಬರ್ 16 ರಂದು ಥಿಯೇಟರ್ ಗಳಿಗೆ ಬರಲು ಸಿದ್ಧವಾಗಿದೆ.
ಬಿಡುಗಡೆಯ ಕುರಿತು ನಿರ್ಮಾಪಕರಾದ ಪುಷ್ಕರ್ ಫಿಲ್ಮ್ಸ್ ಅಧಿಕೃತ ಪ್ರಕಟಣೆ ಹೊರಡಿಸಿದೆ. ಚಿತ್ರತಂಡ ಶುಕ್ರವಾರದಂದು ಮೊದಲ ಸಿನಿಮಾದ ಮೊದಲ ಹಾಡು ಏನಾಗಿದೆ ರಿಲೀಸ್
ಚಿತ್ರದಲ್ಲಿ ನಾಯಕಿಯಾಗಿ ಅನುಷಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಕರ್ಮ್ ಚಾವ್ಲಾ ಛಾಯಾಗ್ರಾಹಕರಾಗಿಯೂ ಕೆಲಸ ಮಾಡಿದ್ದಾರೆ.
__

Be the first to comment