ಸುಧಾರಾಣಿಯ ತಂದೆ ಗೋಪಾಲಕೃಷ್ಣ ಇನ್ನಿಲ್ಲ

ಬೆಂಗಳೂರು : ಬೆಳ್ಳಿತೆರೆಯ ನಟಿ ಸುಧಾರಾಣಿ ಅವರ ತಂದೆ ಹೆಚ್.ಎಸ್ ಗೋಪಾಲಕೃಷ್ಣ ಇಂದು ನಿಧನರಾದರು .

93 ವರ್ಷದ ಗೋಪಾಲಕೃಷ್ಣ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಮಲ್ಲೇಶ್ವರಂನ ನಿವಾಸದಲ್ಲಿ ಇಂದು ವಿಧಿವಶರಾದರು . ಚಂದನವನದಲ್ಲಿ ತನ್ನದೇ ಛಾಪು ಮೂಡಿಸಿ ಎಲ್ಲರ ಮನ ರಂಜಿಸುತ್ತಿದ್ದ ತಾರೆ ಸುಧಾರಾಣಿಗೆ ಇಂದು ತಂದೆಯನ್ನು ಕಳೆದುಕೊಂಡ ಬೇಸರ ಮನೆಮಾಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!