ರೈತಕುಟುಂಬಗೋಸ್ಕರ ಕಬ್ಬಿನ ಹಾಲನ್ನು ಮಾರಿದ “ಶ್ರೀಮುರಳಿ”

ರೈತಕುಟುಂಬಗೋಸ್ಕರರೈತರಿಂದ ಬೆಳೆದ ಕಬ್ಬಿನ ಹಾಲನ್ನು ಮಾರಿದ “ಶ್ರೀಮುರಳಿ”

ಸದಾ ನಿಮ್ಮೊಂದಿಗೆಕನ್ನಡದಲ್ಲಿ ವಿನೂತನವಾಗಿ ಶುರುವಾದಂತಹರಿಯಾಲಿಟಿಶೋ. ಹೊಸತೊಂದುಆಯಾಮದಿಂದಆರಂಭವಾಗಿಎಲ್ಲರ ಪ್ರೀತಿಗೆ ಪಾತ್ರವಾಗಿದೆ.ಕರ್ನಾಟಕದ ಮನೆ ಮನದಲ್ಲಿತನ್ನದೇಧಾಟಿಯಿಂದ ಹೊಸ ಛಾಪನ್ನು ಮೂಡಿಸುವಮೂಲಕ ಹೊರಹೊಮ್ಮಿದ ಈ ಕಾರ್ಯಕ್ರಮಎಲ್ಲರ ಪ್ರೀತಿಯಿಂದ ಮುಂದಿನ ಹಂತಕ್ಕೆಕಾಲಿಟ್ಟಿದೆ. ಹಾಗೆ ಈ ಶೋವನ್ನ ಮುನ್ನಡೆಸೋ ಹೊಣೆಹೊತ್ತಲಕ್ಷ್ಮೀಅವರುತಮ್ಮ ನಿರೂಪಣೆಯ ಮೂಲಕ ಕರುನಾಡ ಜನತೆಯ ಪ್ರೀತಿಗೆÀ ಪಾತ್ರರಾಗಿದ್ದಾರೆ.

ಈ ಶೋನ ಮುಖ್ಯಉದ್ದೇಶದಂತೆ ಸಂಕಷ್ಟದಲ್ಲಿರೋ ಕುಟುಂಬಗಳಿಗೆಸಾಂತ್ವನದ ಭರವಸೆಕೊಡಲುಉದಯ ಟಿವಿಯಜೊತೆಗೆಸ್ಯಾಂಡವುಡ್ ಸೆಲೆಬ್ರಿಟಿಗಳು ಕೈ ಜೋಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ವಾರದ ಸಂಚಿಕೆಯಲ್ಲಿದೇಶಕ್ಕೆಅನ್ನವನ್ನುಕೊಡುವ ನಮ್ಮ ರೈತನಕುಟುಂಬ ಒಂದಕ್ಕೆಆಸರೆಯಾಗಲುಉಗ್ರಮ್‍ಖ್ಯಾತಿಯ ಶ್ರೀ ಮುರಳಿ ಸಾಮಾನ್ಯಜನರಂತೆ ಕೆಲಸ ಮಾಡಲುಮುಂದಾಗಿದ್ದಾರೆ.

ಬೆಳೆಗಾಗಿಮಾಡಿದಂತಹ ಸಾಲಬಾದೆಯಿಂದ ಮಾನಸಿಕ, ದೈಹಿಕವಾಗಿ ಕುಗ್ಗಿ, ಮನೆಗೆ ಆಧಾರ ಸ್ತಂಭವಾಗಿದ್ದಯಜಮಾನಆತ್ಮಹತ್ಯೆ ಮಾಡಿಕೊಂಡಾಗಅವರನ್ನೇ ನಂಬಿಕೊಂಡಿದ್ದತಾಯಿ, ಮಡದಿ ಮೂರುಮುದ್ದು ಪುಟ್ಟ ಹೆಣ್ಣು ಮಕ್ಕಳು ಕಂಗಾಲಾಗಿದ್ದಾರೆ, ಮನೆಯ ನಿರ್ವಹಣೆಯಜೊತೆಜೊತೆಗೆಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೆ ತುತ್ತುಅನ್ನಕ್ಕೂ ಪರಿತಪಿಸುತ್ತಿರುವ ಈ ರೈತಕುಟುಂಬಕ್ಕೆ ಸಹಾಯ ಮಾಡಲುತಾನುರೈತನಂತೆಯೇದುಡಿಯಲುರೈತರೇ ಬೆಳೆದ ಕಬ್ಬಿನಿಂದ ಹಾಲನ್ನು ಮಾರಲುನಿರ್ಧರಿಸಿ ಶ್ರೀ ಮುರಳಿ ಅವರುಕಬ್ಬಿನಹಾಲನ್ನು ಮಾರಲುಮುಂದಾಗಿದ್ದಾರೆ.

ಇದೇ ಮೊದಲ ಬಾರಿಗೆ ಈ ರೀತಿಯ ಕೆಲಸ ಮಾಡಿದರೋರಿಂಗ್ ಸ್ಟಾರ್, ಸದಾ ನಿಮ್ಮೊಂದಿಗೆಕಾರ್ಯಕ್ರಮಕ್ಕೆ ಬಂದಿದ್ದಕ್ಕೆಖುಷಿಯಾಗಿದ್ದಾರೆ… ಹಾಗೆ ತಮ್ಮಜೀವನದಅದೆಷ್ಟೋ ವಿಷಯಗಳನ್ನ ್ಮ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
ಒಂದುದಿನ ಕಬ್ಬಿನ ಹಾಲನ್ನು ಮಾರಿದಂತಹರೋರಿಂಗ್ ಸ್ಟಾರ್‍ಎಷ್ಟು ಸಂಪಾದನೆ ಮಾಡಿದ್ದಾರೆ? ಕಣ್ಣೀರಿನಿಂದಕಂಗಾಲಾಗಿದ್ದರೈತಕುಟುಂಬಕ್ಕೆ ಎಷ್ಟು ಹಣವನ್ನು ಸ್ಟಾರ್ ಸಂಪಾದನೆ ಮಾಡಿದ್ದಾರೆ ಎಂಬ ಎಲ್ಲ ವಿಷಯವನ್ನುಈ ವಾರದ ಸಂಚಿಕೆಯಲ್ಲಿ ವಿಕ್ಷೀಸಬಹುದು

“ಸದಾನಿಮ್ಮೊಂದಿಗೆ” ಇದೇ ಭಾನುವಾರ ಉದಯ ಟಿವಿಯಲ್ಲಿರಾತ್ರಿ 9ಕ್ಕೆ ಪ್ರಸಾರವಾಗುತ್ತದೆ.”

This Article Has 1 Comment
  1. Pingback: DevOps as a service

Leave a Reply

Your email address will not be published. Required fields are marked *

Translate »
error: Content is protected !!