ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವಂತಹ ಕೆಜಿಎಫ್ ಚಿತ್ರದ ಟ್ರೈಲರ್ ಯೂ ಟೂಬ್ ನಲ್ಲಿ ಹೊಸ ಹವಾ ಸೃಷ್ಟಿಸಿದೆ.ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ಮಲಯಾಳಂ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗಿರುವ ಕೆಜಿಎಫ್ ಯೂಟೂಬ್ ನಲ್ಲಿ ಟ್ರೆಂಡ್ ಸೆಟ್ ಮಾಡಿದೆ.ತೆಲುಗು ಅವತರಣಿಕೆಯ ಕೆಜಿಎಫ್ ಮೊದಲ ಸ್ಥಾನದಲ್ಲಿದ್ದರೆ, ಹಿಂದಿ ಭಾಷೆಯಲ್ಲಿ 5 ಮಿಲಿಯನ್ ವೀಕ್ಷಣೆಯಾಗಿದೆ.
ಕನ್ನಡದಲ್ಲಿ ಭಾರೀ ಬಜೆಟ್ ನ ಸಿನಿಮಾವಾಗಿರುವ ಕೆಜಿಎಫ್ ಈಗ ಯೂಟೂಬ್ ನಲ್ಲಿ ವಿಶ್ವ ಮಟ್ಟದ ಸಿನಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಇದು ಬಹುಭಾಷೆಯ ಚಿತ್ರವಾಗಿರುವುದು.
Pingback: DevOps Outsourcing