ನಟಿ ಶ್ವೇತಾ.ಆರ್.ಪ್ರಸಾದ್ ರವರ ಸೂಪರ್ ಸ್ಟೈಲಿಶ್ ಫೋಟೋ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ರಾಧಾ ರಮಣ’ ಧಾರಾವಾಹಿಯನ್ನು ನೀವು ತಪ್ಪದೆ ನೋಡ್ತಿದ್ರೆ, ನಿಮಗೆ ರಾಧಾ ಮಿಸ್ ಪರಿಚಯ ಖಂಡಿತ ಇದ್ದೇ ಇರುತ್ತೆ. ‘ರಾಧಾ ರಮಣ’ ಧಾರಾವಾಹಿಯ ಲೀಡ್ ಆ’ರಾಧ’ನಾ ಪಾತ್ರಕ್ಕೆ ಜೀವ ತುಂಬಿರುವವರು ನಟಿ ಶ್ವೇತಾ.ಆರ್.ಪ್ರಸಾದ್. ಸೀರಿಯಲ್ ನಲ್ಲಿ ಸದಾ ಸೀರೆ ಧರಿಸಿ, ಸೌಮ್ಯವಾಗಿರುವ ಶ್ವೇತಾ ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್. ಆರ್ಕಿಟೆಕ್ಟ್ ಆಗಿದ್ದ ಶ್ವೇತಾ.ಆರ್.ಪ್ರಸಾದ್ ಕಿರುತೆರೆಗೆ ಎಂಟ್ರಿಕೊಟ್ಟಿದ್ದೇ ಆಕಸ್ಮಿಕವಾಗಿ. ‘ಶ್ರೀರಸ್ತು ಶುಭಮಸ್ತು’ ಹಾಗೂ ‘ರಾಧಾ ರಮಣ’ ಧಾರಾವಾಹಿಗಳ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಪಡೆದಿದ್ದಾರೆ ನಟಿ ಶ್ವೇತಾ.ಆರ್.ಪ್ರಸಾದ್. ಸೀರಿಯಲ್ ನಲ್ಲಿ ಯಾವಾಗಲೂ ಸೀರೆಯಲ್ಲೇ ಕಂಗೊಳಿಸುವ ಶ್ವೇತಾ.ಆರ್.ಪ್ರಸಾದ್ ಸೀರೆಯುಡುವ ಶೈಲಿ ಕಂಡ್ರೆ ಹಲವು ಹೆಂಗಳೆಯರಿಗೆ ಇಷ್ಟ. ಧಾರಾವಾಹಿಯಲ್ಲಿ ರಾಧಾ ಮಿಸ್ ಸೀರೆ ಲುಕ್ ನೋಡಿರುವ ನೀವು, ಶ್ವೇತಾ.ಆರ್.ಪ್ರಸಾದ್ ರವರ ಸೂಪರ್ ಸ್ಟೈಲಿಶ್ ಫೋಟೋಗಳನ್ನ ಒಮ್ಮೆ ನೋಡಿಕೊಂಡು ಬನ್ನಿ..
ಸ್ಪೆಷಲ್ ಫೋಟೋಶೂಟ್ ಇತ್ತೀಚೆಗಷ್ಟೇ ನಟಿ ಶ್ವೇತಾ.ಆರ್.ಪ್ರಸಾದ್ ಸ್ಪೆಷಲ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ವೇಳೆ ಕ್ಲಿಕ್ ಆಗಿರುವ ಗ್ಲಾಮರಸ್ ಫೋಟೋ ಇದು

This Article Has 1 Comment
  1. Pingback: Sexual assault center

Leave a Reply

Your email address will not be published. Required fields are marked *

Translate »
error: Content is protected !!