ಡಿಕೆಡಿಯಲ್ಲಿ ಬ್ರಹ್ಮಗಂಟು ಗುಂಡಮ್ಮನ ಡ್ಯಾನ್ಸ್ !
ಜ಼ೀಕನ್ನಡ ಕಳೆದ ಹನ್ನೆರಡು ವರ್ಷಗಳಿಂದ ಅತ್ಯುತ್ತಮ ಕಾರ್ಯಕ್ರಮಗಳನ್ನ ನೀಡುತ್ತಾ ಬಂದಿದ್ದು, ಗುಣ ಮಟ್ಟದ ಮನರಂಜನೆಗೆ ಮನೆಮಾತಾಗಿದೆ. ಇಂಥಜೀಕನ್ನಡ ವಾಹಿನಿಯ ಬಹುಜನಪ್ರಿಯಧಾರವಾಹಿ ಬ್ರಹ್ಮಗಂಟು. ಆರಂಭದ ದಿನದಿಂದಲೂಅಪಾರವಾದಜನಮನ್ನಣೆಯೊಂದಿಗೆ ಸ್ಲಾಟ್ ಲೀಡರ್ಆಗಿರುವಧಾರಾವಾಹಿಯಿದು.ಬ್ರಹ್ಮಗಂಟುಧಾರಾವಾಹಿಯಲ್ಲಿಇದೀಗ ಗುಂಡಮ್ಮನಡ್ಯಾನ್ಸ್ಅಧ್ಯಾಯ ಶುರುವಾಗಿದೆ.
ಧಾರವಾಹಿಯಕಥೆಯಾಗಿಧಾರಾವಾಹಿಯಲ್ಲಿಯೇ ಡ್ಯಾನ್ಸ್ಕರ್ನಾಟಕಡ್ಯಾನ್ಸ್ ಸ್ಪರ್ಧೆ ನಡೆಯುತ್ತಿದೆ. ವಿಜಯ್ರಾಘವೇಂದ್ರ, ಅರ್ಜುನ್ಜನ್ಯಧಾರಾವಾಹಿಯಲ್ಲಿಯೂಈ ಸ್ಪರ್ಧೆಯತೀರ್ಪುಗಾರರಾಗಿದ್ದುಡಿಕೆಡಿ ವೇದಿಕೆಯಲ್ಲಿಯೇಈ ಸ್ಪರ್ಧೆಯಚಿತ್ರೀಕರಣ ನಡೆದಿರುವುದು ವಿಶೇಷ.
ಗುಂಡಮ್ಮಡ್ಯಾನ್ಸ್ನಲ್ಲಿ ಭಾಗಿಯಾಗಲು ಪ್ರಮುಖಕಾರಣಕಥೆಯ ನಾಯಕ ಲಕ್ಕಿ. ಸದಾಜೀವನದಲ್ಲಿಏನಾದ್ರು ಮಾಡುಎಂದುಸವಾಲು ಹಾಕುವ ಲಕ್ಕಿಯ ಪ್ರವೃತಿಯೇಗುಂಡಮ್ಮಡ್ಯಾನ್ಸ್ಗೆ ಹೆಜ್ಜೆಯಿಡಲುಕಾರಣ. ಜೊತೆಗೆಗುಂಡಮ್ಮಎಲ್ಲದರಲ್ಲಿಯೂ ಯಶಸ್ವಿಯಾಗಬೇಕು ಎಂಬುದುಆಕೆಯಅಪ್ಪನಆಸೆಯಾಗಿರುತ್ತೆ. ಅಪ್ಪ ಸತ್ತ ಬಳಿಕ ಅವರಆಸೆಯೂ ಮಣ್ಣಾಗಿತ್ತು. ಲಕ್ಕಿಯಿಂದ ಪ್ರೀತಿ ಪಡೆದರೆ ಸಾಕಾಗಲ್ಲ, ಗೌರವವನ್ನೂ ಗಳಿಸಬೇಕು. ನಿನ್ನಕೈಯ್ಯಲ್ಲಿಏನಾದ್ರು ಮಾಡಕಾಗುತ್ತೆಅಂತಸಾಬೀತು ಮಾಡು ಎಂದುಪುಟ್ಟತ್ತೆಗುಂಡಮ್ಮನಿಗೆಹೇಳಿದ್ದರು.
ಇದೆಲ್ಲದರಿಂದಗುಂಡಮ್ಮಡ್ಯಾನ್ಸ್ ವೇದಿಕೆಗೆ ಬಂದಿದ್ದಾಳೆ. ಈಗಾಗಲೇ ಬ್ರಹ್ಮಗಂಟುವಿನಲ್ಲಿಡ್ಯಾನ್ಸ್ಅಧ್ಯಾಯ ಪ್ರಸಾರವಾಗುತ್ತಿದೆ. ಸುಮಾರುಒಂದೂವರೆ ತಿಂಗಳ ಕಾಲ ಗುಂಡಮ್ಮನಡ್ಯಾನ್ಸ್ಜರ್ನಿ ನಡೆಯಲಿದೆ. ಈ ಜರ್ನಿಯಲ್ಲಿಗುಂಡಮ್ಮಗೆದ್ದು ಲಕ್ಕಿ ಮನಸ್ಸಿನಲ್ಲಿ ಗೌರವ ಮೂಡುವಂತೆ ಮಾಡುತ್ತಾಳೋ ಅಥವಾ ಸೋತು ಮತ್ತೆಅವಮಾನಕ್ಕೆ ಗುರಿಯಾಗುತ್ತಾಳೋ ಎಂಬ ಕುತೂಹಲವಿದೆ.
ದಪ್ಪಗಿದ್ದರೇನಂತೆಎಲ್ಲವನ್ನೂ ಮಾಡಬಲ್ಲೆ ಎಂಬ ಸವಾಲು ಎಸೆದಗುಂಡಮ್ಮ, ಈ ಹಿಂದೆಕಬ್ಬಡಿ ಆಡಿತನ್ನ ಸಾಮರ್ಥ್ಯ ತೋರಿಸಿದ್ದಳು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿರಾತ್ರಿ ೧೦ ಗಂಟೆಗೆ ಬ್ರಹ್ಮಗಂಟು ಪ್ರಸಾರವಾಗುತ್ತಿದೆ. ಕಿರುತೆರೆಜನಪ್ರಿಯ ನಿರ್ದೇಶಕಿ ಶ್ರುತಿ ನಾಯ್ಡು ಈ ಧಾರವಾಹಿಯಿ ನಿರ್ದೇಶಕ ಮತ್ತು ನಿರ್ಮಾಪಕರು.
Pingback: Driveway Repair Margate FL