‘ಕಬ್ಜ’ ಏಳು ಭಾಷೆಗಳಲ್ಲಿ

ಅವತಾರವೆತ್ತುತ್ತಿರೋದು ಎಲ್ರಿಗೂ ಗೊತ್ತಿರೋ‌ವಿಷ್ಯ.‌ ಲಾಂಗ್ ಹಿಡ್ಕೊಂಡು ಪೋಸ್ಟರ್ ಹಾಗೂ ಫೋಟೋಶೂಟ್ ಮೂಲವೇ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ಸೌಂಡ್ ಮಾಡ್ತಿರೋ ರಿಯಲ್ ಸ್ಟಾರ್ ರಾಯಲಿಟಿ ಸಿನಿಮಾ ಕಬ್ಜ.

ಬರೋಬ್ಬರಿ ಏಳು ಭಾಷೆಗಳಲ್ಲಿ ತಯಾರಾಗ್ತಿರೋ ಈ ಪವರ್ಫುಲ್ ಸಿನಿಮಾದ ಫಸ್ಟ್ ಲುಕ್ ಈಗ ಬಿಡುಗಡೆಯಾಗಿದ್ದು, ಮತ್ತಷ್ಟು ಕ್ಯೂರಿಯಾಸಿಟಿ ಹುಟ್ಟಿಸ್ತಿದೆ. ಗನ್ ಹಿಡ್ಕೊಂಡು ಫೈರ್ ಮಾಡ್ತಿರೋ ಉಪ್ಪಿಯ ನಯಾ ಪೋಜ್ ಈಗ ಔಟ್ ಆಗಿದ್ದು ರಿಯಲ್ ಸ್ಟಾರ್ ಫ್ಯಾನ್ಸ್ ಗಳಲ್ಲಿ ಖುಷಿ ತಂದಿದೆ.

ಇನ್ನು ಬ್ರಹ್ಮ, ಐಲವ್ ಯೂ ನಂತರ ಹ್ಯಾಟ್ರಿಕ್ ಕಾಂಬಿನೇಷನ್ ನಲ್ಲಿ ಉಪ್ಪಿ ಮತ್ತು ಆರ್ ಚಂದ್ರು ಕಮಾಲ್ ಮಾಡಲಿದ್ದು, ಈ ಬಾರಿ ಕನ್ನಡ, ತೆಲುಗು,ತಮಿಳ್, ಹಿಂದಿ‌ಸೇರಿದಂತೆ ಬರೋಬ್ಬರಿ ಏಳು ಭಾಷೆಗಳಲ್ಲಿ ಸೌಂಡ್ ಮಾಡಲಿದೆ ಕಬ್ಜ

This Article Has 2 Comments
  1. Pingback: Prescott Valley Best Roof Guy

  2. Pingback: sex drive pills for women

Leave a Reply

Your email address will not be published. Required fields are marked *

Translate »
error: Content is protected !!