ಬೃಂದಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವೀನ್-ಜಿ.ಕೆ. ನಾಗರಾಜು ನಿರ್ಮಾಣದ,‘”ನಡುವೆ ಅಂತರವಿರಲಿ’ ಚಿತ್ರೀಕರಣ ಸದ್ದಿಲ್ಲದೆ ಚಿತ್ರೀಕರಣ ಪೂರೈಸಿ ಮುಂದಿನ ತಿಂಗಳು ತೆರೆಗೆ ಬರಲು ಸಿದ್ಧಗೊಳ್ಳುತ್ತಿದೆ”.ನಡುವೆ ಅಂತರವಿರಲಿ” ಚಿತ್ರ ಪ್ರಸ್ತುತ ಜನರೇಷನ್ಗೆ ಸಂಬಂಧಿಸಿದ್ದು, ಒಂದೊಳ್ಳೆ ಪ್ರೇಮಕಥೆ ಚಿತ್ರದಲ್ಲಿರಲಿದೆ. ಇದು ನೈಜ ಘಟನೆಯನ್ನು ಆಧರಿಸಿದ್ದು, ಪ್ರೀಮೆಚ್ಯೂರ್ಡ್ ಲವ್ ಸ್ಟೋರಿ ಯನ್ನು ಇಲ್ಲಿ ಕಥಾವಸ್ತುವಾಗಿ ಆರಿಸಿಕೊಳ್ಳಲಾಗಿದೆ.
Be the first to comment