ಸೆಲೆಬ್ರಿಟಿ ಪ್ರಿಮಿಯಮ್ ಶೋ: ಬೆಂಗಳೂರಿನ ಯಲಹಂಕದ ಆರ್ಮೆಝಡ್ ಗ್ಯಾಲರಿಯಾದಲ್ಲಿ ಸೋನಿ ಪಿಕ್ಚರ್ಸ್ ರವರ *ಗೂಸೆಬಂಪ್ಸ್-2* ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನಗೊಂಡಿತು. ಈ ವಿಶೇಷ ಸ್ಕ್ರೀನಿಂಗ್ ಅನ್ನು ರೂಬಿನ್ ರಾಜ್ ಪ್ರೊಡಕ್ಷನ್ಸ್ ಆಯೋಜಿಸಿತ್ತು.ಸೋನಿ ಪಿಕ್ಚರ್ಸ್’ ನ “ಗೊಸ್ಬೆಂಬಸ್ 2” ಹಾಂಟೆಡ್ ಹ್ಯಾಲೋವೀನ್ ಒಂದು ಭಯಾನಕ ಹಾಸ್ಯ ಚಿತ್ರವಾಗಿದ್ದು, ಆರಿಸ್ಯಾಂಡಲ್ ಇದನ್ನು ನಿರ್ದೇಶಿಸಿದ್ದಾರೆ. ಮತ್ತು ಮತ್ತು ರಾಬ್ ಲೈಬರ್ ಚಿತ್ರಕತೆ ಬರೆದಿದ್ದಾರೆ.
2015 ರಲ್ಲಿ ಬಿಡುಗಡೆಯಾಗಿದ್ದ ಗೂಸ್’ಬೆಂಬ್ಸ್ ಚಿತ್ರದ ಉತ್ತರಭಾಗ ಇದಾಗಿದ್ದು, ಭಯಾನಕತೆ ಕಥಾಸರಣಿ ಹೊಂದಿದ ಮಕ್ಕಳ ಪುಸ್ತಕದ ಕತೆಯನ್ನು ಆಧರಿಸಿದೆ. ಈ ಪುಸ್ತಕ 400 ಸರಣಿ ಮಿಲಿಯನ್ ಮಾರಾಟವಾಗಿ ದಾಖಲೆ ಸಹ ನಿರ್ಮಿಸಿದೆ.
ಹಿರಿಯ ನಟಿ ಸುಮನ್ ನಗರ್ಕರ್, ಬಹುಭಾಷಾ ನಟಿ ಅಂಗನಾ ರಾಯ್, ಭವ್ಯ ಗೌಡ, ವೈಶಾಲಿ, ನಟ ರಾಜೀವ್ ರಾಥೋಡ್, ಕಿನಿ ವಿನೋದ್, ಸಂತೋಷ್, ರೋಬೋ ಗಣೇಶ್, ಅಕ್ಷಯ್, ನಿರ್ದೇಶಕ ಜಾನಿ, ಲೇಖಕ ಸುಮಾಯ ಖಾನಮ್ ಮತ್ತು ಚಲನಚಿತ್ರ ರಂಗದ ಹಲವು ವ್ಯಕ್ತಿಗಳು ಈ ಹಾಲಿವುಡ್ ಚಲನಚಿತ್ರವನ್ನು ವೀಕ್ಷಿಸಿದರು.






Pingback: gradewatches.com